ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ ಭಾರತದ ಹಿಮಾಚಲ ಪ್ರದೇಶದ ಕಂಗ್ರಾದ ಧರ್ಮಶಾಲಾ ಜಿಲ್ಲೆಯಲ್ಲಿನ ಒ೦ದು ಸುಂದರವಾದ ಕ್ರಿಕೆಟ್ ಕ್ರೀಡಾಂಗಣ . ಈ ಕ್ರೀಡಾಂಗಣವು ಇಲ್ಲಿಯವರೆಗೆ ೧ ಟೆಸ್ಟ್, ೩ ಏಕದಿನ ಮತ್ತು ೮ ಟಿ ೨೦ ಪ೦ದ್ಯಗಳನ್ನು ಆಯೋಜಿಸಿದೆ.